ಅಭಿಪ್ರಾಯ / ಸಲಹೆಗಳು

ಜಾನುವಾರು ಕ್ಷೇತ್ರ

ಜಾನುವಾರು ಕ್ಷೇತ್ರಗಳು

ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಜಾನುವಾರು ಸಂವರ್ಧನಾ ಕ್ಷೇತ್ರಗಳಲ್ಲಿ ಸ್ಥಳೀಯ ರಾಸುಗಳ ಸಂರಕ್ಷಣೆ ಮತ್ತು ಸಾಕಾಣಿಕೆ ಹಾಗೂ ವಿದೇಶಿ ರಾಸುಗಳ ವೈಜ್ಞಾನಿಕ ನಿರ್ವಹಣೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರೈತರಿಗೆ ತರಬೇತಿಯನ್ನೂ ಸಹ ಏರ್ಪಡಿಸಲಾಗುತ್ತಿದೆ. ಪ್ರಸ್ತುತ, ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾನುವಾರು ಸಂವರ್ಧನಾ ಕ್ಷೇತ್ರಗಳು ಈ ಕೆಳಕಂಡಂತಿವೆ:

 • ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಹೆಸರಘಟ್ಟ, ಬೆಂಗಳೂರು
 • ಜಾನುವಾರು ಸಂವರ್ಧನಾ ಕ್ಷೇತ್ರ, ಹೆಸರಘಟ್ಟ, ಬೆಂಗಳೂರು
 • ರಾಜ್ಯ ವೀರ್ಯ ಸಂಕಲನಾ ಕೇಂದ್ರ, ಹೆಸರಘಟ್ಟ, ಬೆಂಗಳೂರು
 • ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರ, ಕುಣಿಕೇನಹಳ್ಳಿ, ತುರುವೇಕೆರೆ ತಾ., ತುಮಕೂರು
 • ಖಿಲ್ಲಾರ್ ತಳಿ ಸಂವರ್ಧನಾ ಕ್ಷೇತ್ರ, ಶಿಗ್ಗಾಂ ತಾ., ಹಾವೇರಿ
 • ಜರ್ಸಿ ತಳಿ ಸಂವರ್ಧನಾ ಕ್ಷೇತ್ರ, ಕೂಡಿಗೆ ತಾ., ಕೊಡಗು
 • ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕೊಯ್ಲಾ ತಾ., ದಕ್ಷಿಣ ಕನ್ನಡ
 • ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಮುನಿರಾಬಾದ್, ಕೊಪ್ಪಳ
 • ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರ, ಅಜ್ಜಂಪುರ, ಚಿಕ್ಕಮಗಳೂರು
 • ಎಮ್ಮೆ ತಳಿ ಸಂವರ್ಧನಾ ಕೇಂದ್ರ, ತೇಗೂರು, ಧಾರವಾಡ
 • ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಹಾಗೂ ಕೇಂದ್ರೀಯ ವೀರ್ಯ ಸಂಕಲನಾ ಕೇಂದ್ರ, ಧಾರವಾಡ
 • ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕುರಿಕುಪ್ಪೆ, ಸಂಡೂರು ತಾ., ಬಳ್ಳಾರಿ
 • ಕಡಸು ಉತ್ಪಾದನಾ ಕೇಂದ್ರ, ಬರ್ಗಿ, ಗುಂಡ್ಲುಪೇಟೆ ತಾ., ಚಾಮರಾಜನಗರ

 

ಕ್ಷೇತ್ರ

ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಹೆಸರಘಟ್ಟ, ಬೆಂಗಳೂರು

ಚಟುವಟಿಕೆಗಳು

 • ಜರ್ಸಿ ಶುದ್ಧ ತಳಿ ಹಸುಗಳ ಸಾಕಾಣಿಕೆ
 • ವೀರ್ಯ ಸಂಗ್ರಹಣೆಗೆ ಯೋಗ್ಯವಾದ ಜರ್ಸಿ ಹೋರಿ ಕರುಗಳ ಉತ್ಪಾದನೆ
 • ಭ್ರೂಣ ವರ್ಗಾವಣೆ ಕಾರ್ಯಕ್ರಮ ಅನುಷ್ಠಾನ
 • ರೈತರಿಗೆ ಹೈನುಗಾರಿಕೆ ಮತ್ತು ಮೇವು ಅಭಿವೃದ್ಧಿ ತರಬೇತಿ
 • ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ
 • ಹಸಿರು ಮತ್ತು ಒಣಮೇವು ಉತ್ಪಾದನೆ
 • ಘನೀಕೃತ ವೀರ್ಯ ಉತ್ಪಾದನೆ

ದೂರವಾಣಿ

080-28466397

ಜಾಲತಾಣ

www.slbtc.kar.nic.in

 


 

ಕ್ಷೇತ್ರ

ಜಾನುವಾರು ಸಂವರ್ಧನಾ ಕ್ಷೇತ್ರ, ಹೆಸರಘಟ್ಟ, ಬೆಂಗಳೂರು

ಚಟುವಟಿಕೆಗಳು

 • ಶುದ್ಧ ವಿದೇಶಿ ತಳಿ ಮೊಲಗಳ ಸಾಕಾಣಿಕೆ
 • ರೈತರಿಗೆ ಮೊಲ ಸಾಕಾಣಿಕೆ ತರಬೇತಿ ಕಾರ್ಯಕ್ರಮ
 • ವೀರ್ಯ ಸಂಗ್ರಹಣೆಗೆ ಯೋಗ್ಯವಾದ ಹಳ್ಳಿಕಾರ್ ಮತ್ತು ಅಮೃತ್ ಮಹಲ್ ಹೋರಿ ಕರುಗಳ ಸಾಕಾಣಿಕೆ
 • ಹೆಚ್ ಎಫ್ ಹಾಗೂ ಮಿಶ್ರತಳಿ ರಾಸುಗಳ ಸಾಕಾಣಿಕೆ
 • ಕ್ಷೇತ್ರಕ್ಕೆ ಹಾಗೂ ರಾಜ್ಯ ವೀರ್ಯ ಸಂಕಲನಾ ಕೇಂದ್ರಕ್ಕೆ ಬೇಕಾದ ಹಸಿ ಮತ್ತು ಒಣ ಮೇವು ಉತ್ಪಾದನೆ

ದೂರವಾಣಿ

080-28466456

ಇ-ಮೇಲ್

deputydirectorlbf@rediffmail.com

 


 

ಕ್ಷೇತ್ರ

ರಾಜ್ಯ ವೀರ್ಯ ಸಂಕಲನಾ ಕೇಂದ್ರ, ಹೆಸರಘಟ್ಟ, ಬೆಂಗಳೂರು

ಚಟುವಟಿಕೆಗಳು

 • ಅಮೃತ್ ಮಹಲ್, ಹಳ್ಳಿಕಾರ್, ಜರ್ಸಿ ಮತ್ತು ಹೆಚ್ ಎಫ್ ತಳಿಯ ಹೋರಿಗಳ ವೈಜ್ಞಾನಿಕ ನಿರ್ವಹಣೆ ಮತ್ತು ಅವುಗಳಿಂದ ಘನೀಕೃತ ವೀರ್ಯ ಉತ್ಪಾದನೆ

ದೂರವಾಣಿ

080-28446271

ಇ-ಮೇಲ್

sscc_dd@rediffmail.com

 


 

ಕ್ಷೇತ್ರ

ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರ, ಕುಣಿಕೇನಹಳ್ಳಿ, ತುರುವೇಕೆರೆ ತಾ., ತುಮಕೂರು

ಚಟುವಟಿಕೆಗಳು

 • ಹಳ್ಳಿಕಾರ್ ಶುದ್ಧ ತಳಿಯ ಸಂರಕ್ಷಣೆ
 • ಹಳ್ಳಿಕಾರ್ ತಳಿ ರಾಸುಗಳ ಸಾಕಾಣಿಕೆ
 • ಸಂತಾನ ಉತ್ಪತ್ತಿಗೆ ಯೋಗ್ಯವಾದ ಹಳ್ಳಿಕಾರ್ ಹೋರಿ ಕರುಗಳ ಉತ್ಪಾದನೆ
 • ರೈತರಿಗೆ ತರಬೇತಿ ಕಾರ್ಯಕ್ರಮ
 • ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ಪಾದನೆ
 • ಮೇವಿನ ಬೀಜ ಉತ್ಪಾದನೆ

ದೂರವಾಣಿ

08139-286805

 


 

ಕ್ಷೇತ್ರ

ಖಿಲ್ಲಾರ್ ತಳಿ ಸಂವರ್ಧನಾ ಕ್ಷೇತ್ರ, ಶಿಗ್ಗಾಂ ತಾ., ಹಾವೇರಿ

ಚಟುವಟಿಕೆಗಳು

 • ಖಿಲ್ಲಾರ್ ಶುದ್ಧ ತಳಿಯ ಸಂರಕ್ಷಣೆ
 • ಖಿಲ್ಲಾರ್ ತಳಿಯ ರಾಸುಗಳ ಸಾಕಾಣಿಕೆ
 • ರೈತರಿಗೆ ತರಬೇತಿ ಕಾರ್ಯಕ್ರಮ
 • ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ಪಾದನೆ
 • ಮೇವಿನ ಬೀಜ ಉತ್ಪಾದನೆ

ದೂರವಾಣಿ

-

 


 

ಕ್ಷೇತ್ರ

ಜರ್ಸಿ ತಳಿ ಸಂವರ್ಧನಾ ಕ್ಷೇತ್ರ, ಕೂಡಿಗೆ ತಾ., ಕೊಡಗು

ಚಟುವಟಿಕೆಗಳು

 • ಜರ್ಸಿ ಶುದ್ಧ ತಳಿ ಹೆಣ್ಣು ರಾಸುಗಳ ಸಾಕಾಣಿಕೆ
 • ಸಂತಾನೋತ್ಪತ್ತಿಗೆ ಯೋಗ್ಯವಾದ ಜರ್ಸಿ ಹೋರಿ ಕರುಗಳ ಉತ್ಪಾದನೆ ಮತ್ತು ಸಾಕಾಣಿಕೆ
 • ಹೋರಿ ಹಾಗೂ ಕೋಣ ಕರುಗಳ ಕ್ವಾರಂಟೈನ್ ಮಾಡಿ ವೈಜ್ಞಾನಿಕವಾಗಿ ಸಾಕಾಣಿಕೆ ಮಾಡುವುದು
 • ರೈತರಿಗೆ ತರಬೇತಿ ಕಾರ್ಯಕ್ರಮ
 • ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ಪಾದನೆ
 • ಮೇವಿನ ಬೀಜ ವಿತರಣೆ

ದೂರವಾಣಿ

08276-278248

 


 

 

ಕ್ಷೇತ್ರ

ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕೊಯ್ಲಾ ತಾ., ದಕ್ಷಿಣ ಕನ್ನಡ

ಚಟುವಟಿಕೆಗಳು

 • ಜರ್ಸಿ ಮಿಶ್ರತಳಿ ಹೆಣ್ಣು ರಾಸುಗಳ ಸಾಕಾಣಿಕೆ
 • ಸೂರ್ತಿ, ಮುರ್ರ ಎಮ್ಮೆಗಳ ಸಾಕಾಣಿಕೆ ಮತ್ತು ವೀರ್ಯ ಸಂಗ್ರಹಣೆಗೆ ಅವಶ್ಯವಾದ ಕೋಣ ಕರುಗಳ ಉತ್ಪಾದನೆ
 • ಗಿರಿರಾಜ ಕೋಳಿ ಸಾಕಾಣಿಕೆs
 • ರೈತರಿಗೆ ತರಬೇತಿ ಕಾರ್ಯಕ್ರಮ
 • ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ಪಾದನೆ
 • ಮೇವಿನ ಬೀಜ ವಿತರಣೆ

ದೂರವಾಣಿ

08251-258273

 


 

 

ಕ್ಷೇತ್ರ

ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಮುನಿರಾಬಾದ್, ಕೊಪ್ಪಳ

ಚಟುವಟಿಕೆಗಳು

 • ಕೃಷ್ಣವ್ಯಾಲಿ ತಳಿ ಸಂರಕ್ಷಣೆ
 • ವೀರ್ಯ ಸಂಗ್ರಹಣೆಗೆ ಬೇಕಾದ ಹೋರಿ/ಕೋಣ ಕರುಗಳ ಉತ್ಪಾದನೆ ಮತ್ತು ಕ್ವಾರಂಟೈನ್
 • ರೈತರಿಗೆ ತರಬೇತಿ ಕಾರ್ಯಕ್ರಮ
 • ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ಪಾದನೆ
 • ಮೇವಿನ ಬೇರು ವಿತರಣೆ

ದೂರವಾಣಿ

08539-270246

 


 

ಕ್ಷೇತ್ರ

ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರ, ಅಜ್ಜಂಪುರ, ಚಿಕ್ಕಮಗಳೂರು

ಚಟುವಟಿಕೆಗಳು

 • ಅಮೃತ್ ಮಹಲ್ ತಳಿ ರಾಸುಗಳ ಸಂರಕ್ಷಣೆ
 • ವೀರ್ಯ ಸಂಗ್ರಹಣೆಗೆ ಬೇಕಾದ ಅಮೃತ್ ಮಹಲ್ ಹೋರಿ ಕರುಗಳ ವೈಜ್ಞಾನಿಕ ಸಾಕಾಣಿಕೆ
 • ಸಂತಾನ ಯೋಗ್ಯವಾದ ಅಮೃತ್ ಮಹಲ್ ಹೋರಿ ಕರುಗಳನ್ನು ಉತ್ಪಾದಿಸುವುದು
 • ರೈತರಿಗೆ ತರಬೇತಿ ಕಾರ್ಯಕ್ರಮ
 • ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ಪಾದನೆ
 • ಮೇವು ಅಭಿವೃದ್ಧಿ ಕಾರ್ಯಕ್ರಮ

ದೂರವಾಣಿ

08261-245122

 


 

ಕ್ಷೇತ್ರ

ಎಮ್ಮೆ ತಳಿ ಸಂವರ್ಧನಾ ಕೇಂದ್ರ, ತೇಗೂರು, ಧಾರವಾಡ

ಚಟುವಟಿಕೆಗಳು

 • ಶುದ್ಧ ಸೂರ್ತಿ ಮತ್ತು ಮುರ್ರ ಎಮ್ಮೆಗಳ ವೈಜ್ಞಾನಿಕ ಸಾಕಾಣಿಕೆ
 • ಘನೀಕೃತ ವೀರ್ಯ ಉತ್ಪಾದನೆಗೆ ಬೇಕಾದ ಶುದ್ಧ ತಳಿಯ ಸೂರ್ತಿ ಮತ್ತು ಮುರ್ರ ಕೋಣಗಳ ಉತ್ಪಾದನೆ
 • ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ಪಾದನೆ
 • ಮೇವಿನ ಬೇರು ವಿತರಣೆ

ದೂರವಾಣಿ

0836-2486902

 


 

ಕ್ಷೇತ್ರ

ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಹಾಗೂ ಕೇಂದ್ರೀಯ ವೀರ್ಯ ಸಂಕಲನಾ ಕೇಂದ್ರ, ಧಾರವಾಡ

ಚಟುವಟಿಕೆಗಳು

 • ಕೃಷ್ಣವ್ಯಾಲಿ ತಳಿ ಸಂರಕ್ಷಣೆ
 • ವೀರ್ಯ ಸಂಗ್ರಹಣೆಗೆ ಬೇಕಾದ ಹೋರಿ/ಕೋಣಗಳ ವೈಜ್ಞಾನಿಕ ಸಾಕಾಣಿಕೆ ಮತ್ತು ಕ್ವಾರಂಟೈನ್
 • ರೈತರಿಗೆ ತರಬೇತಿ ಕಾರ್ಯಕ್ರಮ
 • ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ಪಾದನೆ
 • ಮೇವಿನ ಬೇರು ವಿತರಣೆ

ದೂರವಾಣಿ

0836-2441965

 


 

ಕ್ಷೇತ್ರ

ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕುರಿಕುಪ್ಪೆ, ಸಂಡೂರು ತಾ., ಬಳ್ಳಾರಿ

ಚಟುವಟಿಕೆಗಳು

 • ಕುರಿ ಮತ್ತು ಆಡುಗಳ ವೈಜ್ಞಾನಿಕ ಸಾಕಾಣಿಕೆ
 • ರಾಂಬುಲೆ ಮತ್ತು ಜಮ್ನಾಪಾರಿ ಟಗರುಗಳ ಸಾಕಾಣಿಕೆ
 • ಮಿಶ್ರ ತಳಿ ಟಗರು/ಹೋತಗಳನ್ನು ಸರ್ಕಾರ ನಿಗಧಿಪಡಿಸಿದ ದರದಲ್ಲಿ ಮಾರಾಟ ಮಾಡುವುದು
 • ರೈತರಿಗೆ ತರಬೇತಿ ಕಾರ್ಯಕ್ರಮ
 • ಕ್ಷೇತ್ರದ ಅವಶ್ಯಕತೆಗೆ ಹಸಿ ಮತ್ತು ಒಣ ಮೇವು ಉತ್ಪಾದನೆ
 • ಮೇವಿನ ಬೇರು ವಿತರಣೆ

ದೂರವಾಣಿ

-

 


 

Centre

ಕಡಸು ಉತ್ಪಾದನಾ ಕೇಂದ್ರ, ಬರ್ಗಿ, ಗುಂಡ್ಲುಪೇಟೆ ತಾ., ಚಾಮರಾಜನಗರ

ಚಟುವಟಿಕೆಗಳು

 • ರೈತರಿಗೆ ತರಬೇತಿ ಕಾರ್ಯಕ್ರಮ

ದೂರವಾಣಿ

-

 

ಇತ್ತೀಚಿನ ನವೀಕರಣ​ : 21-01-2023 04:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080