ಅಭಿಪ್ರಾಯ / ಸಲಹೆಗಳು

ಘನೀಕೃತ ವೀರ್ಯ ಕೇಂದ್ರ

ದೇಶಿಯ ತಳಿ ಹಸು ಮತ್ತು ಎಮ್ಮೆಗಳ ಉತ್ಪಾದನಾ ಶಕ್ತಿಯನ್ನು ಹೆಚ್ಚಿಸಲು ಉತ್ತಮ ವಂಶಾವಳಿಯ ವಿದೇಶಿ ತಳಿ ಹೋರಿ ಮತ್ತು ಉನ್ನತ ತಳಿ ಕೋಣಗಳ ಸಾಕಾಣಿಕೆ ಮಾಡಿ, ಅವುಗಳಿಂದ ಘನೀಕೃತ ವೀರ್ಯವನ್ನು ಉತ್ಪಾದಿಸಿ, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಇಲಾಖೆಯ ಪಶುವೈದ್ಯ ಸಂಸ್ಥೆಗಳಿಗೆ ಸರಬರಾಜು ಮಾಡಲು ಇಲಾಖೆಯು ಮೂರು ಘನಿಕೃತ ವೀರ್ಯ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಿದೆ.

 

ಕ್ಷೇತ್ರ

ರಾಜ್ಯ ವೀರ್ಯ ಸಂಕಲನಾ ಕೇಂದ್ರ, ಹೆಸರಘಟ್ಟ, ಬೆಂಗಳೂರು

 State Semen Collection Centre, Hesaraghatta

 

ಘನಿಕೃತ ವೀರ್ಯ ಉತ್ಪಾದನೆಗೆ ಬಳಸುತ್ತಿರುವ ತಳಿಗಳು

ಸ್ವದೇಶಿ

ವಿದೇಶಿ

ಹೋರಿಗಳು

ಕೋಣಗಳು

 • ಹಳ್ಳಿಕಾರ್
 • ಅಮೃತ್ ಮಹಲ್

-

 • ಜರ್ಸಿ
 • ಹೆಚ್. ಎಫ್.

 

 

ಕ್ಷೇತ್ರ

ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಹೆಸರಘಟ್ಟ, ಬೆಂಗಳೂರು

 Frozen Semen Station, SLBTC, Hesaraghatta

 

ಘನಿಕೃತ ವೀರ್ಯ ಉತ್ಪಾದನೆಗೆ ಬಳಸುತ್ತಿರುವ ತಳಿಗಳು

ಸ್ವದೇಶಿ

ವಿದೇಶಿ

ಹೋರಿಗಳು

ಕೋಣಗಳು

-

 • ಮುರಾ
 • ಸೂರ್ತಿ
 • ಜರ್ಸಿ
 • ಹೆಚ್. ಎಫ್.

 

 

ಕ್ಷೇತ್ರ

ಕೇಂದ್ರೀಯ ವೀರ್ಯ ಸಂಕಲನಾ ಕೇಂದ್ರ, ಧಾರವಾಡ

 Centralized Semen Collection Centre, Dharwad

 

ಘನಿಕೃತ ವೀರ್ಯ ಉತ್ಪಾದನೆಗೆ ಬಳಸುತ್ತಿರುವ ತಳಿಗಳು

ಸ್ವದೇಶಿ

ವಿದೇಶಿ

ಹೋರಿಗಳು

ಕೋಣಗಳು

 • ದೇವಣಿ
 • ಖಿಲ್ಲಾರ್
 • ಮುರಾ
 • ಸೂರ್ತಿ
 • ಜರ್ಸಿ
 • ಹೆಚ್. ಎಫ್.

 

ಜನಕ ಮೌಲ್ಯ ನಿರ್ಣಯ ಕೋಶ

ಕ್ರಮ ಸಂಖ್ಯೆ ವಿಷಯ ಭಾಷೆ ಕಡತದ ಮೂಲ ಗಾತ್ರ ವೀಕ್ಷಿಸಿ
1 ಸೈರ್ ಡೈರೆಕ್ಟರಿ ಇಂಗ್ಲೀಷ್ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ 36.09 MB ವೀಕ್ಷಿಸಿ

ಜನಕ ಮೌಲ್ಯ ನಿರ್ಣಯ ಕೋಶದ ಪ್ರಮುಖ ಕಾರ್ಯಕ್ರಮಗಳು ಈ ಕೆಳಕಂಡಂತಿವೆ:

 • ಹೋರಿ/ಕೋಣಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡುವುದು.
 • ವೀರ್ಯ ನಳಿಕೆಗಳನ್ನು ತಾಂತ್ರಿಕ ರೀತಿಯಲ್ಲಿ ಶೇಖರಣೆ ಮಾಡುವುದು.
 • ಸ್ಥಳೀಯ ತಳಿಗಳನ್ನು ಸಂರಕ್ಷಿಸುವುದು ಮತ್ತು ವೃದ್ಧಿಸುವುದು.
 • ವೀರ್ಯ ನಳಿಕೆಗಳನ್ನು ಜಿಲ್ಲಾ ಕೇಂದ್ರಗಳಿಗೆ ವಿತರಿಸುವುದು ಮತ್ತು ಸರಬರಾಜು ಮಾಡುವಾಗ ಗುಣಮಟ್ಟ ಹಾಳಾಗದಂತೆ ನಿಗಾವಹಿಸುವುದು.
 • ರಾಸುಗಳಲ್ಲಿ ವಿದೇಶಿ ತಳಿಗಳ ಅನುವಂಶೀಯ ಗುಣಮಟ್ಟ ಶೇಕದ 50 ಕ್ಕಿಂತ ಹೆಚ್ಚಾಗದಂತೆ ಕಣ್ಗಾವಲಿರುಸುವುದು.
 • ಒಳತಳಿ ಸಂವರ್ಧನೆ (in-breeding) ತಡೆಗಟ್ಟುವುದು.

ಇತ್ತೀಚಿನ ನವೀಕರಣ​ : 21-01-2023 05:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080